electron lens
ನಾಮವಾಚಕ

ಇಲೆಕ್ಟ್ರಾನ್‍ ಮಸೂರ; ಇಲೆಕ್ಟ್ರಾನ್‍ ಯವ; ಇಲೆಕ್ಟ್ರಾನ್‍ ಪ್ರವಾಹವು ಒಂದು ಬಿಂದುವಿನಲ್ಲಿ ನಾಭೀಕರಿಸುವಂತೆ ಯಾ ಒಂದು ಬಿಂದುವಿನ ಅಗಲವಾಗಿ ಹರಡಿಕೊಳ್ಳುವಂತೆ ವಿದ್ಯುತ್‍ಕ್ಷೇತ್ರ ಯಾ ಕಾಂತಕ್ಷೇತ್ರದ ಸಹಾಯದಿಂದ ಮಾಡಿರುವ ಏರ್ಪಾಟು.